ನಾರಾವಿ: ಸುಂದರ ಕೋಟ್ಯಾನ್ ನಿಧನ

0

ನಾರಾವಿ: ಗ್ರಾಮದ ಗಾಯತ್ರಿ ನಿವಾಸಿ ಸುಂದರ ಕೋಟ್ಯಾನ್ (65ವ) ಅವರು ಸೆ.24ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಸುನಂದ, ಮಕ್ಕಳಾದ ಸುಪ್ರಿಯಾ, ಭಾಗ್ಯಶ್ರೀ ಮತ್ತು ರಾಮಚಂದ್ರ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here