ಬಂದಾರು: ತುಮಣಿ ಗೌಡ ನಿಧನ

0

ಬಂದಾರು: ಗ್ರಾಮದ ನಿನ್ನಿಕಲ್ ತುಮಣಿ ಗೌಡ (85 ವರ್ಷ) ಸೆ. 23ರಂದು ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರು ಪ್ರಗತಿಪರ ಕೃಷಿಕರಾಗಿದ್ದರು. ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here