ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವಾಗಲೇ ತಿಮರೋಡಿ ಮೇಲೆ ಹೆಚ್ಚಿನ ಪ್ರಕರಣ ದಾಖಲು ಹಿನ್ನಲೆ- ತುರ್ತು ಗಡಿಪಾರು ಆದೇಶ-ಎಸ್.ಪಿ. ಪತ್ರಿಕಾ ಹೇಳಿಕೆ

0

ಮಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶದ ಬೆನ್ನಲ್ಲೇ ಎಸ್.ಪಿ.ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ತುರ್ತು ಗಡಿಪಾರು ಆದೇಶಕ್ಕೆ ಕಾರಣ ತಿಳಿಸಿದ್ದಾರೆ. ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವಾಗಲೇ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಹೆಚ್ಚಿನ ಪ್ರಕರಣಗಳು ದಾಖಲಾದ ಹಿನ್ನಲೆಯಲ್ಲಿ ತುರ್ತಾಗಿ ಗಡಿಪಾರು ಆದೇಶ ಹೊರಡಿಸಲಾಗಿರುತ್ತದೆ.

ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವಾಗ ದಾಖಲಾದ ಪ್ರಕರಣಗಳು

1.Belthangady Cr.no 75/2025 U/s 189(2), 191(1) (2), 115(2), 351(2), 352 R/w 190 BNS
2.Belthangady PS Cr No 77/2025 U/s 189(2), R/w 190(2) BNS
3.Belthangady PS Cr No 79/2025 U/s 353(2) BNS
4.Belthangady PS Cr No 108/2025 U/s: 25(1)(1-A) And 25(1)(1-B)(a) Arms Act 1959

ಬ್ರಹ್ಮಾವರ ಪೊಲೀಸ್‌ ಠಾಣೆಯ ಪ್ರಕರಣ ಮತ್ತು ಆ ಪ್ರಕರಣಕ್ಕೆ ಸಂಬಂದಿಸಿದಂತೆ ದಸ್ತಗಿರಿ ಮಾಡಲು ಬಂದಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಹೊರತುಪಡಿಸಿ ಮೇಲಿನ 4 ಪ್ರಕರಣಗಳು ದಾಖಲಾಗಿರುತ್ತದೆ.

ಇದರ ಜೊತೆ ಈ ಕೆಳಗಿನ 21 ಪ್ರಕರಣಗಳಿಗೆ ಸಂಬಂಧಿಸಿದಂತೆ ಡಿವೈಎಸ್ಪಿ ಬಂಟ್ವಾಳ ರವರು ಗಡಿಪಾರು ಪ್ರಕ್ರಿಯೆಯನ್ನು ದಿನಾಂಕ 11-05-2025 ರಂದು ಪ್ರಾರಂಭಿಸಿರುವುದಾಗಿದೆ.

  1. Belthangady Ps Cr.no.157/92 u/s 143, 147, 341, 506, 323,r/w 149 IPC
  2. Belthangady Ps Cr.no.118/97 U/s 504, 324, 506 IPC
  3. Belthangady Cr.no.201/97 U/s 341, 504, 324, 506 IPC
  4. Belthangady Cr.no.73/98 u/s 160 IPC
  5. Belthangady Cr.no 164/98 u/s 143,147,148,506,323,324,506, r/w 149 IPC
  6. Belthangady Cr.no 155/01 u/s 504,323,324,506, r/w 34 IPC
  7. Belthangady Cr.no.160/01 u/s 143, 147, 148, 153, 341, 506, 352 r/w 149 IPC
  8. Belthangady PS Cr No 183/2003 U/s 143,341,323,504,354,506 R/w 149 IPC
  9. Belthangady PS Cr No 52/2006 U/s143, 147, 148, 324 R/w 149 IPC & 2a, B KPDLP Act
  10. Belthangady Cr.no 134/08 u/s 123,(3) RP Act 1951
  11. Belthangady Cr.No. 255/2012 U/S.143, 147, 506, 353, R/W 149 IPC
  12. Belthangady Cr.no. 364/2013 U/s 504, 323, 506 R/W 34 IPc
  13. Belthangady Cr.no. 384/2013 u/s 143,147, 148, 504, 448, 323,324 153, 307, 395, R/W 149 IPc
  14. Belthangady Cr.no. 32/2014 U/s 153, 153A, 295A, 298, 505 R/W.34 IPC
  15. Belthangady PS Cr No 79/2014 U/s 507, IPC & 66(a) IT Act
  16. Belthangady Cr.no 353/2014 U/s 120(a) 153, 211, 228(a), R/w 34 IPC & 66(a) IT Act
    17 Belthangady Cr.no 408/2014 U/s 153, 153A, 295A, 228A IPC
    18 Belthangady Cr.no 240/2015 U/s 143, 147, 341, 506, 307, 323, , 504 R/w 149 IPC
    19 Belthangady Cr.no 106/2023 U/s 120, 153(b), 152(a), IPC
    20 Belthangady Cr.no 14/2025 U/s 353(2) BNS
    21 Belthangady Cr.no 31/2025 U/s 196, 197, 299 BNS

ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವಾಗ ದಾಖಲಾದ ಪ್ರಕರಣಗಳು

1.Belthangady Cr.no 75/2025 U/s 189(2), 191(1) (2), 115(2), 351(2), 352 R/w 190 BNS
2.Belthangady PS Cr No 77/2025 U/s 189(2), R/w 190(2) BNS
3.Belthangady PS Cr No 79/2025 U/s 353(2) BNS
4.Belthangady PS Cr No 108/2025 U/s: 25(1)(1-A) And 25(1)(1-B)(a) Arms Act 1959

ಬ್ರಹ್ಮಾವರ ಪೊಲೀಸ್‌ ಠಾಣೆಯ ಪ್ರಕರಣ ಮತ್ತು ಆ ಪ್ರಕರಣಕ್ಕೆ ಸಂಬಂದಿಸಿದಂತೆ ದಸ್ತಗಿರಿ ಮಾಡಲು ಬಂದಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಹೊರತುಪಡಿಸಿ ಮೇಲಿನ 4 ಪ್ರಕರಣಗಳು ದಾಖಲಾಗಿರುತ್ತದೆ.(Belthangady PS CR No 94/2025 U/s189(2),132,351(2),262,263(A), r/w 190 BNS 2023
Brahmavara PS CR No 177/2025 (U/s 196(1),352,353(2)) BNS 2023)

ಗಡಿಪಾರು ಪ್ರಕ್ರಿಯೆ ನಡೆಯುತ್ತಿರುವ ಸಮಯ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಹೆಚ್ಚಿನ ಪ್ರಕರಣಗಳು ದಾಖಲಾದ ಹಿನ್ನಲೆಯಲ್ಲಿ ಡಿಎಸ್ಪಿ ಬಂಟ್ವಾಳ ರವರು ಸದರಿ ಗಡಿಪಾರು ಪ್ರಕ್ರಿಯೆಯನ್ನು ಅತೀ ಶೀಘ್ರವಾಗಿ ನಡೆಸಲು ಪುತ್ತೂರು ಸಹಾಯಕ ಆಯುಕ್ತರು(ಎಸಿ) ರವರಿಗೆ ಮನವಿ ಸಲ್ಲಿಸಿದ್ದು ಈ ಬಗ್ಗೆ ಪರಿಶೀಲಿಸಿ ಪುತ್ತೂರು ಸಹಾಯಕ ಆಯುಕ್ತರು ಗಡಿಪಾರು ಆದೇಶ ಹೊರಡಿಸಿರುವುದಾಗಿದೆ.

LEAVE A REPLY

Please enter your comment!
Please enter your name here