ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಹೇಳಿಕೆ ನೀಡಲು ಬೆಳ್ತಂಗಡಿ ಕೋರ್ಟ್ ಗೆ ಹಾಜರು

0

ಬೆಳ್ತಂಗಡಿ: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ 183ಕಲಂನಡಿಯ ಹೇಳಿಕೆಗಾಗಿ ಸೆ.23ರಂದು ಶಿವಮೊಗ್ಗ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಕರೆ ತಂದಿದ್ದಾರೆ. ಮುಚ್ಚಿದ ಕೋರ್ಟ್ ನಲ್ಲಿ ನ್ಯಾಯಾಧೀಶ ವಿಜಯೇಂದ್ರರ ಮುಂದೆ ಚಿನ್ನಯ್ಯ ತನ್ನ ಹೇಳಿಕೆ ನೀಡಲಿದ್ದು, ಅದಕ್ಕಾಗಿ ಆತನನ್ನು ಕರೆತಂದಿದ್ದಾರೆ. ಈ ಹಿಂದೆ ಸೆ.18ರಂದು ಕೋರ್ಟ್ ಗೆ ಹಾಜರಾಗಿದ್ದು, ಆತನಿಗೆ ಹೆಚ್ಚಿನ ಕಾಲವಕಾಶ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು(ಸೆ.23ರಂದು) ಕೋರ್ಟ್ ಗೆ ಹಾಜರುಪಡಿಸಲಾಗಿದೆ.

LEAVE A REPLY

Please enter your comment!
Please enter your name here