ಕನ್ಯಾಡಿ:ಸೆ.29-30ರಂದು 25ನೇ ವರ್ಷದ ಶಾರದೋತ್ಸವ-ರಜತ ಸಂಭ್ರಮ

0

ಕನ್ಯಾಡಿ: ಸೆ.29 ಹಾಗೂ 30ರಂದು 25ನೇ ವರ್ಷದ ಶಾರದೋತ್ಸವ ರಜತ ಸಂಭ್ರಮ ಈ ಬಾರಿ ಎರಡು ದಿನ ನಡೆಯಲಿದೆ. ಕನ್ಯಾಡಿ ಶಾಲೆಯಲ್ಲಿ ಕಲಿತಿರುವ ಎಲ್ಲಾ ಹಿರಿಯ ವಿದ್ಯಾರ್ಥಿಗಳಿಗೆ, ಊರ ಪರವೂರ ಭಕ್ತರಿಗೆ ಶಾಲೆಯಲ್ಲಿ ನಡೆಯುವ ಶಾರದ ಪೂಜೆಯಲ್ಲಿ ಭಾಗವಹಿಸುವಂತೆ ಆಮಂತ್ರಿಸಿದ್ದಾರೆ.

LEAVE A REPLY

Please enter your comment!
Please enter your name here