ಮರೋಡಿ: ಮಿತ್ತಬೆಟ್ಟುವಿನಲ್ಲಿ 9 ಅಡಿ ಉದ್ದದ ಹೆಬ್ಬಾವು ಪತ್ತೆ

0

ಮರೋಡಿ: ಮಿತ್ತಬೆಟ್ಟುವಿನ ದರ್ಖಾಸ್ ಖುಷಿ ಮನೆ ಎಂಬಲ್ಲಿ ಸೆ.12ರಂದು 9 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಸ್ಥಳೀಯರಾದ ಪರಿಸರ ಪ್ರೇಮಿ ರವಿ ಪೂಜಾರಿ ಅವರ ಮುಂದಾಳತ್ವದಲ್ಲಿ ರಕ್ಷಣೆ ಕಾರ್ಯ ನಡೆಸಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

LEAVE A REPLY

Please enter your comment!
Please enter your name here