ನೆರಿಯ: ಕೋಲೋಡಿ ನಿವಾಸಿ ಜಯಂತ (25ವ) ಅನಾರೋಗ್ಯದಿಂದ ಸೆ. 10ರಂದು ನಿಧನ ಹೊಂದಿದರು. ಕಳೆದ 4 ದಿನದ ಹಿಂದೆ ಅರೋಗ್ಯದಲ್ಲಿ ಏರುಪೇರುರಾಗಿ ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಮೀನಾಕ್ಷಿ ಮತ್ತು ಮಕ್ಕಳು, ತಂದೆ ಮಂಜುನಾಥ್, ತಾಯಿ ಸುಶೀಲ, ಸಹೋದರಿ ಗ್ರಾಮ ಪಂಚಾಯತ್ ಸದಸ್ಯೆ ಸುಮಂಗಲ ಅವರನ್ನು ಅಗಲಿದ್ದಾರೆ.