ನಾಳ: ಬದ್ರ್ ಜುಮ್ಮಾ ಮಸೀದಿಯಿಂದ ಸಂದೇಶ ಮೆರವಣಿಗೆ

0

ಜಾರಿಗೆಬೈಲು: ನಾಳ ಬದ್ರ್ ಜುಮ್ಮಾ ಮಸ್ಜಿದ್ ನ ಅಧ್ಯಕ್ಷರಾದ ಅಬುಬ್ಬಕ್ಕರ್ ಹಾಜಿ, ಮಹಮ್ಮದ್ ಗೋವಿಂದೂರು, ಹಾರಿಸ್ ಕುಕ್ಕುಡಿ, ಮುಖ್ಯಗುರು ಯಾಸೀನ್ ಸಖಾಫಿ ಖತೀಬರ ನೇತೃತ್ವದಲ್ಲಿ
ಸಂದೇಶ ಮೆರವಣಿಗೆ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯವರೆಗೂ ಸೆ.5ರಂದು ನಡೆಯಿತು.

LEAVE A REPLY

Please enter your comment!
Please enter your name here