ನಡ: ಸ. ಹಿ. ಪ್ರಾ. ಶಾಲೆಗೆ ಯಲ್ಲಪ್ಪ ಹಾವೇರಿ ಅವರು ರೂ. 14,000 ವೆಚ್ಚದ ಸಿ.ಸಿ. ಕ್ಯಾಮೆರಾ ಮತ್ತು ಶಾಲೆಯ ಪ್ರತಿ ಮಕ್ಕಳಿಗೂ ಪೆನ್ ಪ್ಯಾಕೆಟ್ ಹಾಗೂ ಪೆನ್ಸಿಲ್ ಪ್ಯಾಕೆಟ್ ನೀಡಿರುತ್ತಾರೆ. ಆ ಪ್ರಯುಕ್ತ ಶಾಲೆಯಿಂದ ಯಲ್ಲಪ್ಪ ಹಾವೇರಿ ಅವರನ್ನು ಸನ್ಮಾನಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಜನಾರ್ದನ ನಾಯ್ಕ, ಉಪಾಧ್ಯಕ್ಷೆ ಸಂಧ್ಯಾ ಜೈನ್, ಮುಖ್ಯ ಶಿಕ್ಷಕರು, ಅಧ್ಯಾಪಕ ವೃಂದ ಉಪಸ್ಥಿತರಿದ್ದರು.