ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಕಜೆ ಬೈಲು ಪರಿಸರದಲ್ಲಿ ಭಾರೀ ಗಾಳಿ ಬೀಸಿದ ಪರಿಣಾಮ ಹಾನಿ ಉಂಟಾದ ಬಗ್ಗೆ ವರದಿಯಾಗಿದೆ.

ಕನ್ಯಾಡಿ, ಗುರಿಪಳ್ಳ ಗಾಳಿ ಮಳೆಗೆ ಜಾನ್ಸನ್ ರವರ ಬಾಳೆತೋಟ ಸಂಪೂರ್ಣ ನೆಲ ಕಚ್ಚಿದೆ.

ರಬ್ಬರ್ ಮರಗಳು ಮನೆಗೆ ನೆಲಕ್ಕೆ ಉರುಳಿದೆ ಅಪಾರ ನಷ್ಟ ಸಂಭವಿಸಿದೆ.

ಮೋಹಿನಿ ಎಂಬವರ ಮನೆಗೆ ಮರ ಬಿದ್ದು ನಷ್ಟ ಸಂಭವಿಸಿದೆ.
