ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.99 ಫಲಿತಾಂಶ

0

ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ ಸಿ.ಬಿ.ಎಸ್.ಇ ಪರೀಕ್ಷೆಯಲ್ಲಿ ಶೇ.99 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 109 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 67 ಪ್ರಥಮ ಶ್ರೇಣಿ, 19 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ರಚನಾ 94.20%, ಇಶಿತಾ ಕೆ. ಪ್ರಕಾಶ್ 92%, ಸಾತ್ವಿಕ್ ಭಟ್ 91.80%, ಎಂ. ಪವನ್ ಕೃಷ್ಣ 91.60%, ದೃಶ್ಯ 91.20%, ಎಂ ಸೋಹನ್ ಶೆಟ್ಟಿ 91%, ಯುಕ್ತ ಪಿ ಅಜ್ರಿ 90%. ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here