ಗೃಹ ಪ್ರವೇಶ: ಗುಲ್ಲೋಡಿ ಜಾನಕಿರಾಮ

0

ಬೆಳ್ತಂಗಡಿ: ಖ್ಯಾತ ವಕೀಲರು ಮತ್ತು ವಾಣಿ ಶಿಕ್ಷಣ ಸಂಸ್ಥೆ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಗೋಪಾಲಕೃಷ್ಣ ಗುಲ್ಲೋಡಿಯವರ ಕಲ್ಮಂಜ ಗ್ರಾಮದ ಗುಲ್ಲೋಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಗುಲ್ಲೋಡಿ ಜಾನಕಿರಾಮ ನಿಲಯದ ಗೃಹ ಪ್ರವೇಶ ಏ.30ರಂದು ನಡೆಯಿತು.
ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here