
ಧರ್ಮಸ್ಥಳ: ಕನ್ಯಾಡಿ ಇಜ್ಜಿಲ ಮನೆ ಬಾಬು ಗೌಡರ ಪತ್ನಿ ಮೋನಮ್ಮ (ಚನ್ನಕ್ಕ74ವ)ರವರು ಅಲ್ಪಕಾಲದ ಅಸೌಖ್ಯದಿಂದ ಏ. 28ರಂದು ದೈವಾದೀನರಾಗಿದ್ದು, ಮೃತರು ಪತಿ ಬಾಬು ಗೌಡ ಮತ್ತು ಸಹೋದರ ವಾಣಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ ಮತ್ತು ಪುತ್ರರಾದ ಸಾಂತಪ್ಪ ಗೌಡ, ಮೇಘ ಶ್ಯಾಮ್, ಜೀವನ್ ಕುಮಾರ್, ಪುತ್ರಿಯರಾದ ಕುಸುಮ, ಇಂದಿರಾ, ಪುಷ್ಪಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.