

ಪುದುವೆಟ್ಟು: ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಅಧ್ಯಕ್ಷರಾಗಿ ಸಂತೋಷ್ ಕೆ.ಸಿ. ಏ.17ರಂದು ಆಯ್ಕೆಯಾಗಿದ್ದಾರೆ. ಸಂತೋಷ್ ರವರು ಶ್ರೀ ನಾರಾಯಣ ಗುರು ಬಿಲ್ಲವ ಸಂಘ ಮಿಯಾರು ಇದರ ಅಧ್ಯಕ್ಷರಾಗಿ, ವನದುರ್ಗಾಪರಾಮೇಶ್ವರಿ ದೇವಳದ ಕಾರ್ಯದರ್ಶಿಯಾಗಿ ಇನ್ನೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.