ಬೆಳ್ತಂಗಡಿ ವಲಯ ಚಿತ್ವಾವನ ಬ್ರಾಹ್ಮಣ ಬಳಗದ ನೂತನ ಸಮಿತಿ ರಚನೆ

0

ಉಜಿರೆ: ಬೆಳ್ತಂಗಡಿ ವಲಯದ ಚಿತ್ವಾವನ ಬ್ರಾಹ್ಮಣ ಬಳಗ ಇದರ ನೂತನ ಸಮಿತಿಯು ಮಾ. 31ರಂದು ರಚನೆಯಾಯಿತು. ಗೌರವಾಧ್ಯಕ್ಷರಾಗಿ ಶಂಕರ ಆರ್. ಪಟವರ್ಧನ್, ಅಧ್ಯಕ್ಷರಾಗಿ ಪಾಂಡುರಂಗ ಮರಾಠೆ, ಉಪಾಧ್ಯಕ್ಷರಾಗಿ ಗಿರೀಶ್ ಡೋಂಗ್ರೆ, ಕಾರ್ಯದರ್ಶಿಯಾಗಿ ಆದರ್ಶ ಡೋಂಗ್ರೆ, ಉಪಕಾರ್ಯದರ್ಶಿಯಾಗಿ ಸುಧಾ ಪ್ರಭಾಕರ ಹೆಬ್ಬಾರ್, ಖಜಾಂಚಿಯಾಗಿ ಸಂದೀಪ್ ಪಟವರ್ಧನ್, ಉಪಖಜಾಂಚಿಯಾಗಿ ಗೀತಾ ವಾಮನ ಬೆಂಡೆ ಆಯ್ಕೆಯಾಗಿರುತ್ತಾರೆ. 14 ಜನ ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here