

ಬೆಳ್ತಂಗಡಿ: ಕಥೋಲಿಕ್ ಸಭಾ ಬೆಳ್ತಂಗಡಿ ವಲಯ ಅಧ್ಯಕ್ಷರಾಗಿ ಆಲ್ಬರ್ಟ್ ಮೋನಿಸ್ ಗರ್ಡಾಡಿ, ಉಪಾಧ್ಯಕ್ಷರಾಗಿ ಅರುಣ್ ಫೆರ್ನಾಂಡಿಸ್ ಮಡಂತ್ಯಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಸ್ಟೇನಿ ಪಿಂಟೊ ಉಜಿರೆ, ಜೊತೆ ಕಾರ್ಯದರ್ಶಿ ವಾಲ್ಟರ್ ಕ್ರಾಸ್ತಾ ಅರ್ವ, ಕೋಶಾಧಿಕಾರಿ ಫೆಡ್ರಿಕ್ ಡಿಕೊಸ್ತಾ ನಾಳ, ಜೊತೆ ಕೋಶಾಧಿಕಾರಿ ವಿನ್ಸೆಂಟ್ ಗಲ್ಬಾವೊ ನೈನಾಡ್, ಅಮ್ಚೊ ಸಂದೇಶ್ ಪ್ರತಿನಿಧಿ ವಾಲ್ಟರ್ ಮೋನಿಸ್ ಬೆಳ್ತಂಗಡಿ, ಸ್ತ್ರೀ ಹಿತಾ ಸಂಚಾಲಕಿ-ಡೈನಾ ರೊಡ್ರಿಗಸ್ ನಾರಾವಿ, ರಾಜಕೀಯ ಸಂಚಾಲಕ ವಿನ್ಸೆಂಟ್ ಡಿಸೋಜ ಮಡಂತ್ಯಾರ್, ಸಮುದಾಯ ಅಭಿವೃದ್ಧಿ ಸಂಚಾಲಕ ಗ್ರೆಗರಿ ಫೆರ್ನಾಂಡಿಸ್ ವೇಣೂರು, ಯುವ ಹಿತಾ ಸಂಚಾಲಕ ಜೈಸನ್ ಡಿಸೋಜ ಮಂಜೊಟ್ಟಿ, ನಿಕಟ ಪೂರ್ವ ಅಧ್ಯಕ್ಷ ಲಿಯೋ ರೊಡ್ರಿಗಸ್ ಮಡಂತ್ಯಾರ್ ಇವರು ಆಯ್ಕೆಯಾಗಿದ್ದಾರೆ.