ನಂದಿಬೆಟ್ಟದಲ್ಲಿ 70 ವರ್ಷದ ಅಜ್ಜಿ ಪತ್ತೆ: ಸಂಬಂಧಪಟ್ಟವರು ಸಂಪರ್ಕಿಸಲು ಮನವಿ

0

ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಂದಿಬೆಟ್ಟದಲ್ಲಿ ಸುಮಾರು 70 ವರ್ಷ ಪ್ರಾಯದ ಅಜ್ಜಿ ಪತ್ತೆಯಾಗಿದ್ದಾರೆ. ಅವರಿಗೆ ಹೆಸರು, ವಿಳಾಸ ಯಾವುದೂ ನೆನಪಿಲ್ಲ. ಸಂಬಂಧಪಟ್ಟವರು ಯಾರಾದರೂ ಇದ್ದಲ್ಲಿ 8971463646 ನಂಬರ್ ಸಂಪರ್ಕಿಸಬಹುದಾಗಿದೆ‌.

LEAVE A REPLY

Please enter your comment!
Please enter your name here