

ಮಡಂತ್ಯಾರ್: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಒಟ್ಟು 274 ವಿದ್ಯಾರ್ಥಿಗಳು ಹಾಜರಾಗಿದ್ದು 261 ವಿದ್ಯಾರ್ಥಿಗಳು ತೇರ್ಗಡೆ ಯಾಗಿ 95.25% ಫಲಿತಾಂಶ ಗಳಿಸಿದೆ. 49ಮಂದಿ ಉನ್ನತ ಶ್ರೇಣಿ, 176ಮಂದಿ ಪ್ರಥಮ ಸ್ಥಾನ, 35ಮಂದಿ ದ್ವಿತೀಯ ಸ್ಥಾನ, 8ಮಂದಿ ತೃತೀಯ ಸ್ಥಾನ ಗಳಿಸಿದ್ದಾರೆ.
ಕಲಾ ವಿಭಾಗ ಯಾಕ್ಷಿತ 533, ವಾಣಿಜ್ಯ ಜೋಶನ್ ರಾಫಯೇಲ್ ಡಿಸೋಜಾ 593, ವಿಜ್ಞಾನ ವಿಭಾಗ ಜೀವನ್ 557 ಅತೀ ಹೆಚ್ಚು ಅಂಕ ಗಳಿಸಿದ್ದಾರೆ.ಕಲಾ ವಿಭಾಗದಲ್ಲಿ 38 ವಿದ್ಯಾರ್ಥಿಗಳಲ್ಲಿ 33 ತೇರ್ಗಡೆಯಾಗಿದ್ದಾರೆ. 3ಉನ್ನತ ಶ್ರೇಣಿ, 11ಪ್ರಥಮ, 12ದ್ವಿತೀಯ, 7ತೃತೀಯ, ವಾಣಿಜ್ಯ ವಿಭಾಗ 159ರಲ್ಲಿ 157ವಿದ್ಯಾರ್ಥಿಗಳು ತೇರ್ಗಡೆಯಾಗಿ 28ಉನ್ನತ ಶ್ರೇಣಿ, 112ಪ್ರಥಮ, 16ದ್ವಿತೀಯ, 1ತೃತೀಯ, ವಿಜ್ಞಾನ ವಿಭಾಗದಲ್ಲಿ 44ರಲ್ಲಿ 39ವಿದ್ಯಾರ್ಥಿಗಳು ತೇರ್ಗಡೆಯಾಗಿ 6ಉನ್ನತ ಶ್ರೇಣಿ, 7ಪ್ರಥಮ, 6ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.