ಅಂಡಿಂಜೆ ನಿವಾಸಿ ಬಾಬು ಪೂಜಾರಿ ನಿಧನ

0

ಅಂಡಿಂಜೆ: ಗ್ರಾಮದ ಮಲೆರೊಟ್ಟು ಮನೆ ಬಾಬು ಪೂಜಾರಿ (91 ವರ್ಷ) ಎ. 6ರಂದು ನಿಧನರಾದರು. ಮೃತರು ಮಕ್ಕಳಾದ ಹರೀಶ್ ಪೂಜಾರಿ, ಉದಯ ಪೂಜಾರಿ, ವಿಜಯ, ಅಳಿಯ ಪ್ರಮೋದ್ ಪೂಜಾರಿ ಕನ್ಯಾಡಿ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here