

ಉಜಿರೆ: ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ICON ಕಂಪ್ಯೂಟರ್ ಎಜುಕೇಶನ್, ಉಜಿರೆ. ತನ್ನ ಧೈಯದಂತೆಯೇ ಗುಣಮಟ್ಟದ ಶಿಕ್ಷಣ, ಪ್ರಾಮಾಣಿಕ ಸೇವೆಯೊಂದಿಗೆ ಕಳೆದ 3 ವರ್ಷಗಳಿಂದ ‘ಯಶಸ್ವಿಯಾಗಿ ಕಂಪ್ಯೂಟರ್ ಶಿಕ್ಷಣ ನೀಡುತ್ತಿದೆ.
ಈ ಸಂಸ್ಥೆಯಲ್ಲಿ ಇದುವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಮತ್ತು Silver Centre Award ಅನ್ನು ಪಡೆದು, ತಮ್ಮ ಶ್ರೇಷ್ಠತೆಯನ್ನು ಪ್ರಾಮಾಣಿಕವಾಗಿ ಸಾಬೀತುಪಡಿಸಿದೆ.
DCA, DCAA, DFA, DDO. , Tally ERP9 ಸೇರಿದಂತೆ ಹಲವಾರು ಕಂಪ್ಯೂಟರ್ ತರಬೇತಿಗಳನ್ನು ಯಶಸ್ವಿಯಾಗಿ ನಡೆಸುತ್ತಾ, ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸರ್ಟಿಫಿಕೇಟ್ ನೀಡುತ್ತಿದೆ.
ಇತ್ತೀಚೆಗೆ ಪಿ.ಯು.ಸಿ ಮುಗಿಸಿರುವ ವಿದ್ಯಾರ್ಥಿಗಳಿಗೆ ವಿಶೇಷ 30 ದಿನಗಳ ತರಬೇತಿಯನ್ನು ಪ್ರಾರಂಭಿಸಿದೆ. ಇದು ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅನ್ವಯವಾಗುವಂತೆ ರೂಪುಗೊಂಡಿದೆ.
ಸಂಸ್ಥೆಯಲ್ಲಿರುವ ಅನುಭವಿ ಬೋಧಕ ವೃಂದ, ಸ್ನೇಹಪೂರ್ಣ ವಾತಾವರಣ ಮತ್ತು ಸಮರ್ಪಿತ ಅಧ್ಯಯನ ವಿಧಾನಗಳಿಂದ ವಿದ್ಯಾರ್ಥಿಗಳು ಹೆಚ್ಚು ಕೌಶಲ್ಯ ಸಂಪನ್ನರಾಗುತ್ತಿದ್ದಾರೆ ಎಂಬುದು ಪೋಷಕರ ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 2nd Floor, A.M Plastics, Opposite to Amruth Textile, Near Ujire Mahadwara. 9632472134