ಹತ್ಯಡ್ಕ: ತುಂಬೆತ್ತಡ್ಕ ನಿವಾಸಿ ಗಣೇಶ್ ಎಂಬವರ ಮನೆಯ ಪಕ್ಕದ ವಿದ್ಯುತ್ ಪರಿವರ್ತಕದಿಂದ ಬೆಂಕಿ ಕಿಡಿ ಸಿಡಿದು ಗೇರು ತೋಟಕ್ಕೆ ಬೆಂಕಿ ಆವರಿಸಿ ಅಪಾರ ನಷ್ಟ ಉಂಟಾದ ಘಟನೆ ಮಾ.3ರಂದು ನಡೆದಿದೆ.
ಸ್ಥಳೀಯರಾದ ಕುಮಾರೇಶ, ವೇಣುಗೋಪಾಲ, ರಾಘವ ಹಾಗೂ ಗೀತಾರವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.