ಮಡಂತ್ಯಾರು: ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ ಮಾ. 3ರಂದು ನಡೆಯಿತು. ಅಧ್ಯಕ್ಷರಾಗಿ , ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಬೆಂಬಲಿತ ನಿರ್ದೇಶಕರಾಗಿ ಗೋಪಾಲಕೃಷ್ಣ, ಸುರೇಶ್ ಎಸ್., ಮಹಾಬಲ ಕೆ., ಧನಲಕ್ಷ್ಮಿ ಚಂದ್ರಶೇಖರ್, ಕಿಶೋರ್ ಕುಮಾರ್, ಅನಿತಾ ಪ್ರಿಯಾ ಲೋಬೋ ಹಾಗೂ ಗಣೇಶ್ ಮೂಲ್ಯ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿ ನಿಕಪೂರ್ವ ಅಧ್ಯಕ್ಷ ಅರವಿಂದ ಜೈನ್, ಪದ್ಮನಾಭ ಸಾಲಿಯಾನ್ ಮತ್ತು ಕುಮಾರ ನಾಯ್ಕ ಆಯ್ಕೆಯಾಗಿದ್ದಾರೆ.