ಬೆಳ್ತಂಗಡಿ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಪ್ರಭು ಫೆ. 28ರಂದು ನಿವೃತ್ತಿ ಹೊಂದಿದ್ದಾರೆ.
ಇವರು 42 ವರ್ಷಗಳ ಕಾಲ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಮುಂಡಾಜೆ ಪ್ಯಾಕ್ಸ್ ಸಿ.ಇ.ಒ ಚಂದ್ರಕಾಂತ ಪ್ರಭುರವರಿಗೆ ಮಾಜಿ ಅಧ್ಯಕ್ಷ ನೊಜಿ ಜನಾರ್ಧನ ಗೌಡ, ಪಿ. ವಿ. ಹೆಬ್ಬಾರ್, ಸಂಜೀವ ಗೌಡ ಮಾಕಾಳ, ಕೊರಗಪ್ಪ ನಾಯ್ಕ, ಸುಮಾ ಗೋಕಲೆ, ನಯನ, ಜಯಂತರಾವ್ ಉಪಸ್ಥಿತರಿದ್ದು ಸನ್ಮಾನಿಸಿದರು.