ಪಾದಯಾತ್ರಿಗಳಿಂದ ಎ.ವಿ. ಶೆಟ್ಟಿ ಅವರಿಗೆ ಸನ್ಮಾನ

0

ಬೆಳ್ತಂಗಡಿ: ಪಾದಯಾತ್ರಿಗಳಿಗೆ ಸಕಾಲಿಕ ನೆರವು, ಮಾರ್ಗದರ್ಶನ ನೀಡಿ ಸಹಕರಿಸಿದ ಹೆಗ್ಗಡೆಯವರ  ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಅವರನ್ನು ಫೆ. 24ರಂದು ಧರ್ಮಸ್ಥಳದಲ್ಲಿ ಪಾದಯಾತ್ರಿಗಳ ಪರವಾಗಿ ಗೌರವಿಸಲಾಯಿತು.

ಮರಿಯಪ್ಪ, ಚಂದ್ರಪ್ಪ ಮತ್ತು ಹನುಮಂತರಾಮಪ್ಪ ಉಪಸ್ಥಿತರಿದ್ದು, ಎ.ವಿ. ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here