

ಪಜಿರಡ್ಕ: ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಫೆ. 16ರಂದು ಬೆಳಗ್ಗೆ 7:30 ಕ್ಕೆ ಸರಿಯಾಗಿ ದೇವಸ್ಥಾನಕ್ಕೆ ಕೊಡಿಮರ ( ದ್ವಜಸ್ತಂಭ ) ಅರ್ಪಿಸುವ ಸೇವಾದರರು ಕೊಡಿಮರದ ಕೆಲಸವನ್ನು ಪ್ರಾರಂಭಿಸುವ ಸಲುವಾಗಿ ಶಿಲ್ಪಿಗಳಿಗೆ ದೇವಸ್ಥಾನದಲ್ಲಿ ದೇವರ ಎದುರುಗಡೆ ವೀಳ್ಯ ( ಮುಂಗಡ ಹಣ ) ಕೊಡುವುದೆಂದು ತೀರ್ಮಾನಿಸಿದ್ದಾರೆ.