

ಬಂದಾರು: ಫೆ. 9ರಂದು ಬೆಳ್ತಂಗಡಿ ತಾಲೂಕು ಕುಂಬಾರರ ಸೇವಾ ಸಂಘ ಇದರ ವತಿಯಿಂದ ಆಯೋಜಿಸಿದ ಕುಂಬಾರ ಮಾಗಣೆ ಮಟ್ಟದ ಮಹಮ್ಮಾಯಿ ಟ್ರೋಪಿ 2025.

24 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಬೆಳ್ತಂಗಡಿ ತಾಲೂಕು ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದ್ರಹಾಸ ಕುಂಬಾರ ಬಂದಾರು ಇವರಿಗೆ
ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.