ಬೆಳ್ತಂಗಡಿ : ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಪವನ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ.
ಇವರು ಬೆಳ್ತಂಗಡಿ ಎನ್. ಯು. ಐ ಅಧ್ಯಕ್ಷರಾಗಿ, ಜಿಲ್ಲಾ ಎನ್. ಎಸ್. ಯು. ಐ ಅಧ್ಯಕ್ಷರಾಗಿ, ರಾಜ್ಯ ಎನ್. ಎಸ್. ಯು. ಐ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬಂದಾರು ಗ್ರಾಮದ ಕೊಲ್ಲಾಜೆ ನಿವಾಸಿ ವಿಶ್ವನಾಥ ಮತ್ತು ಸುಚಿತ್ರಾ ವಿಶ್ವನಾಥ್ ಕೊಲ್ಲಾಜೆ ರವರ ಪುತ್ರ.