ಬೆಳ್ತಂಗಡಿ: ಶ್ರೀ ಕೃಷ್ಣ ಎಂಟರ್ಪ್ರೈಸಸ್ ಸಿ.ಎನ್.ಜಿ ಫಿಟ್ಮೆಂಟ್ ಸೆಂಟರ್ ಗುರುವಾಯನಕೆರೆಯ ಕೆ.ಇ.ಬಿ. ರಸ್ತೆಯಲ್ಲಿ ಫೆ. 9ರಂದು ಶುಭಾರಂಭಗೊಳ್ಳಲಿದೆ.
ಈ ನೂತನ ಸಿ.ಎನ್.ಜಿ ಫಿಟ್ಮೆಂಟ್ ಸೆಂಟರ್ನಲ್ಲಿ, ಸಿ.ಎನ್.ಜಿ ಫಿಟ್ಟಿಂಗ್ ಮತ್ತು ಸರ್ವಿಸ್, ಸಿ.ಎನ್.ಜಿ ಸಿಲಿಂಡರ್ಗಳ ಎಲ್ಲಾ ರೀತಿಯ ಕೆಲಸ, ಎಲ್ಲಾ ತರಹದ ಪೆಟ್ರೋಲ್ ವಾಹನಗಳಿಗೆ (ಬಿಎಸ್4 ಮತ್ತು ಬಿಎಸ್6) ಸಿ.ಎನ್.ಜಿ ಅಳವಡಿಸಿಕೊಡಲಾಗುವುದು ಹಾಗೂ ಸಿ.ಎನ್.ಜಿ ಸಿಲಿಂಡರ್ಗಳನ್ನು ಹೈಡ್ರೋ ಟೆಸ್ಟಿಂಗ್ ಮಾಡಿಕೊಡುವ ಸೌಲಭ್ಯಗಳು ಲಭ್ಯವಿದೆ ಎಂದು ಸಂಸ್ಥೆ ಮಾಲಕ ವಾಮನ್ ಆಚಾರ್ಯ ತಿಳಿಸಿದ್ದಾರೆ.