ಮಲೆಬೆಟ್ಟು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಸದಸ್ಯೆ ರತ್ನರವರಿಗೆ ಶೌಚಾಲಯ ಮತ್ತು ಸ್ನಾನಗ್ರಹ ನಿರ್ಮಾಣ ಮಾಡಲಾಗಿದ್ದು, ಇದನ್ನು ಜ. 31 ರಂದು ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಹಸ್ತಾಂತರಿಸಿದರು.
ಒಕ್ಕೂಟ ಅಧ್ಯಕ್ಷ ಪ್ರವೀಣ್ ಪೂಜಾರಿ, ಪೂಜಾಸಮಿತಿ ಅಧ್ಯಕ್ಷ ಕರಿಯಪ್ಪ, ಮೇಸ್ತ್ರಿ ಶ್ರೀಧರ್, ಗಿರೀಶ್ ಗೌಡ, ಮೇಲ್ವಿಚಾರಕ ಸುಶಾಂತ್, ಸೇವಾಪ್ರತಿನಿಧಿ ಲೀಲ ಸಮನ್ವಯಧಿಕಾರಿ ಮಧುರಾವಸಂತ್, ತಂಡದ ಸದಸ್ಯರು ಉಪಸ್ಥಿತರಿದ್ದರು.