ಕಡಿರುದ್ಯಾವರ: ಶಿರಿಬೈಲು ಪರಿಸರದಲ್ಲಿ ಡಿ.6ರಂದು ಶುಕ್ರವಾರ ತಡರಾತ್ರಿ ರಂಗನಾಥ್ ಹೆಬ್ಬಾರ್, ಚಂದನ್ ಹೆಬ್ಬಾರ್, ಕಿರಣ್ ಹೆಬ್ಬಾರ್ ಇವರ ತೋಟಕ್ಕೆ ನುಗ್ಗಿದ ಕಾಡಾನೆ.

ಅಡಕೆ,ತೆಂಗು ಹಾಗೂ ಬಾಳೆ ಗಿಡಗಳಿಗೆ ಹಾನಿ ಉಂಟು ಮಾಡಿದೆ.