ಕೊಕ್ಕಡ: ಶುಭ ಚಪ್ಪಲ್ ಮಾರ್ಟ್ ಶುಭಾರಂಭ – ನವ ನವೀನ ಮಾದರಿಯ ಚಪ್ಪಲಿ, ಬೆಲ್ಟ್, ಲೇಡಿಸ್ ಬ್ಯಾಗ್ ರಿಯಾಯಿತಿ ದರದಲ್ಲಿ ಲಭ್ಯ

0

ಕೊಕ್ಕಡ: ನ. 7 ರಂದು ಕೊಕ್ಕಡದ ಒಲಿಂಪಿಯ ಕಂಫರ್ಟ್ಸ್ ವಾಣಿಜ್ಯ ಸಂಕೀರ್ಣದಲ್ಲಿ ಶುಭ ಆರಂಭಗೊಂಡಿದೆ. ಮಕ್ಕಳು, ಯುವಕರು, ಯುವತಿಯರು, ಹಿರಿಯರು ಹೀಗೆ ಎಲ್ಲಾ ವಯಸ್ಸಿನವರಿಗೆ ಸರಿ ಹೊಂದುವ ವಿವಿಧ ಬ್ರಾಂಡ್ ಗಳ ಉತ್ತಮ ಗುಣಮಟ್ಟದ ಚಪ್ಪಲಿ, ಬೆಲ್ಟ್, ಲೇಡಿಸ್ ಬ್ಯಾಗ್ ಮುಂತಾದ ಉತ್ಪನ್ನಗಳು ಮಾರಾಟಕ್ಕಿದ್ದು ಉತ್ತಮ ದರದಲ್ಲಿ ಲಭ್ಯವಿದೆ. ಹಾಗೂ ನಮ್ಮ ಸಹ ಸಂಸ್ಥೆಗಳಾದ ಶುಭ ಫ್ಯಾನ್ಸಿ ಮತ್ತು ಶುಭ ಟೆಕ್ಸ್ ಟೈಲ್ ಗಳಲ್ಲಿಯೂ ಗುಣಮಟ್ಟದ ಬಟ್ಟೆಗಳು ಫ್ಯಾನ್ಸಿ ಐಟಂಗಳು ಲಭ್ಯವಿದ್ದು ರಿಯಾಯಿತಿ ದರದಲ್ಲಿ ಖರೀದಿಸಬಹುದು ಎಂದು ಮಾಲಕರಾದ ದಿವಾಕರ ಬರಮೇಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here