


ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯ ಅಭಿವೃದ್ಧಿ ಅಧಿಕಾರಿ ಟಿ. ಡಿ. ರಾಘವೇಂದ್ರರವರ ತಾಯಿ ನಾಗರತ್ನಮ್ಮ (78ವ) ಅ.17ರಂದು ನಿಧನರಾದರು.


ಮೃತರು ಮಕ್ಕಳಾದ ಟಿ. ಡಿ. ರಾಘವೇಂದ್ರ, ಶಿವಮೊಗ್ಗ ಜೀವ ವಿಮಾ ನಿಗಮದ ಅಧಿಕಾರಿ ಟಿ. ಡಿ. ಮುರಳಿ, ಎಮ್.ಐ.ಟಿ. ಕಾಲೇಜಿನ ಫ್ರೊಫೆಸರ್ ಸುಮ ಹಾಗೂ ರೂಪ ಅವರನ್ನು ಅಗಲಿದ್ದಾರೆ.









