ಮದ್ದಡ್ಕ ನಿವಾಸಿ ಲ್ಯಾನ್ಸಿ ರೋಡ್ರಿಗಸ್ ನಿಧನ

0

ಕುವೆಟ್ಟು: ಮದ್ದಡ್ಕ ನಿವಾಸಿ ಲ್ಯಾನ್ಸಿ ರೋಡ್ರಿಗಸ್ (50 ವರ್ಷ)ರವರು ಅಸೌಖ್ಯದಿಂದ ಸೆ.27ರಂದು ನಿಧನರಾದರು.

ಮೃತರು ಪತ್ನಿ ಹಾಗೂ ಎರಡು ಹೆಣ್ಣು ಮಕ್ಕಳನ್ನು, ಸಹೋದರ-ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here