ಸುದ್ದಿ ವರದಿ ಫಲಶ್ರುತಿ- ತೆಕ್ಕಾರು: ಸರಳಿಕಟ್ಟೆ-ಕಲ್ಲೇರಿ ಜಂಕ್ಷನ್ ನಲ್ಲಿ ಕುಸಿತಗೊಂಡಿದ್ದ ಮೋರಿ ದುರಸ್ಥಿ ಕಾರ್ಯ

0

ತೆಕ್ಕಾರು: ಮಳೆಗೆ ಸರಳಿ ಕಟ್ಟೆ ಜಂಕ್ಷನ್ ನಲ್ಲಿ ಇರುವ ಸರಳಿಕಟ್ಟೆ-ಕಲ್ಲೇರಿ ಹೋಗುವ ರಸ್ತೆಯ ಮೋರಿ ಕುಸಿತಗೊಂಡ ಘಟನೆ ಸೆ.26ರಂದು ನಡೆದಿತ್ತು.

ಶಾಲಾ ಮಕ್ಕಳು, ಸಾರ್ವಜನಿಕರ ಸಂಚಾರಕ್ಕೆ ಈ ರಸ್ತೆಯಲ್ಲಿ ಪ್ರಯಾಣಿಸಲು ಅಸಾಧ್ಯವಾಗಿರುವುದರಿಂದ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತು ತುರ್ತು ಗಮನಹರಿಸಿ ಕುಸಿತಗೊಂಡ ಮೋರಿಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು.

ಸುದ್ದಿ ವರದಿಗೆ ಸ್ಪಂದಿಸಿ ಕುಸಿತಗೊಂಡಿದ್ದ ಮೋರಿಯನ್ನು ದುರಸ್ಥಿಗೊಳಿಸಲಾಯಿತು.

p>

LEAVE A REPLY

Please enter your comment!
Please enter your name here