ಕುತ್ಲೂರು ನಿವಾಸಿ ಬಾಬು ಪೂಜಾರಿ ನಿಧನ September 20, 2024 0 Facebook Twitter WhatsApp ಬೆಳ್ತಂಗಡಿ: ಕುತ್ಲೂರು ಗ್ರಾಮದ ಪೊಯ್ಯೆಲಡ್ಡ ನಿವಾಸಿ, ಕೃಷಿಕ ಬಾಬು ಪೂಜಾರಿ(96) ಸೆ.19ರಂದು ಸ್ವಗೃಹದಲ್ಲಿ ನಿಧನರಾದರು. ಮಕ್ಕಳಾದ ಮೋಹಿನಿ, ಶೇಖರ, ರಾಜು, ಆನಂದ, ಅಳಿಯ ಕೆ.ನಾರಾಯಣ ಪೂಜಾರಿ ಕಾಯರಂಡ, ಸೊಸೆಯಂದಿರಾದ ವನಜಾ, ಶಾಲಿನಿ, ವಿಜಯಾ, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.