ನಾರಾವಿ: ನಾಡಯಿ ಮನೆಯ ಗುಳ್ಳು ಯಾನೆ ಪದ್ಮಾವತಿ ಹೃದಯಾಘಾತದಿಂದ ನಿಧನ

0

ನಾರಾವಿ: ನಾಡಯಿ ಮನೆಯ ಗುಳ್ಳು ಯಾನೆ ಪದ್ಮಾವತಿ (82ವ) ಇವರು ಹೃದಯಾಘಾತದಿಂದ ಸೆ.18ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಮಗಳು ಚಂಪಾ ಹಾಗೂ ಮಗ ಉದಯ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here