ನಿಟ್ಟಡೆ: ಆನಂದ ಪೂಜಾರಿ ನಿಧನ

0

ನಿಟ್ಟಡೆ ಗ್ರಾಮದ ಅಮೆಯಿ ದೇವಿಪ್ರಸಾದ್ ನಿವಾಸಿ ಆನಂದ ಪೂಜಾರಿ (77 ವರ್ಷ ) ಸೆ.16ರಂದು ನಿಧನರಾದರು.

ಮೃತರು ಪತ್ನಿ ಲೀಲಾವತಿ, ಮಕ್ಕಳಾದ ವಸುಧಾ, ರೇಖಾ, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here