ಕೊಕ್ಕಡ: ಪುಂಚೆತ್ತಿಮಾರು ನಿವಾಸಿ ಮೋನಮ್ಮ ನಿಧನ

0

ಕೊಕ್ಕಡ : ಕೊಕ್ಕಡ ಗ್ರಾಮದ ಪುಂಚೆತ್ತಿಮಾರು ನಿವಾಸಿ ದಿ. ಡೊಂಬಯ್ಯ ಗೌಡರ ಪತ್ನಿ ಮೋನಮ್ಮ (74) ಅಲ್ಪ ಕಾಲದ ಅಸೌಖ್ಯದಿಂದ ಸೆ.8ರಂದು ನಿಧನರಾದರು.

ಮೃತರು ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here