ನಾವೂರು: ಪೂವಪ್ಪ ಗೌಡರವರ ಮನೆಯ ಹಿಂಭಾಗದಲ್ಲಿ ಗುಡ್ಡ ಜರಿತ- ಮನೆಗೆ ಹಾನಿ

0

ನಾವೂರು: ನಿರಂತರವಾಗಿ ಸುರಿದ ಭಾರಿ ಮಳೆಗೆ ನಾವೂರು ಗ್ರಾಮದ ಪೂವಪ್ಪ ಗೌಡರವರ ಮನೆಯ ಹಿಂಭಾಗದಲ್ಲಿ ಗುಡ್ಡ ಜರಿದು ಬಿದ್ದಿದೆ.ಮನೆಗೆ ಹಾನಿ ಉಂಟಾಗಿದೆ.

LEAVE A REPLY

Please enter your comment!
Please enter your name here