ಕುಕ್ಕೇಡಿ: ಶ್ರೀ ಗುರುನಾರಾಯಣ ಸಂಘದಿಂದ ರನ್ನಾಡಿಪಲ್ಕೆ ಹಚ್ಚೇವು ಪಲ್ಕೆ ರಸ್ತೆ ಸ್ವಚ್ಛತೆ

0

ಕುಕ್ಕೇಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುಕ್ಕೇಡಿ-ನಿಟ್ಟಡೆ ಇದರ ಆಶ್ರಯದಲ್ಲಿ ಕುಕ್ಕೇಡಿ ಗ್ರಾಮದ ರನ್ನಾಡಿ ಪಲ್ಕೆಯಿಂದ-ಹಚ್ಚೇವು ಪಲ್ಕೆ- ಪಡ್ಡಿಯೋಡಿಬೈಲುವರೆಗೆ ರಸ್ತೆಯನ್ನು ಸ್ವಚ್ಛತೆ ಗೊಳಿಸುವ ಕಾರ್ಯಕ್ರಮವನ್ನು ಜು.28ರಂದು ಶ್ರಮದಾನ ಹಮ್ಮಿಕೊಳ್ಳಲಾಯಿತು.

LEAVE A REPLY

Please enter your comment!
Please enter your name here