ಮಡಂತ್ಯಾರು: ರೋಟರಿ ಕ್ಲಬ್ ನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ನಿತ್ಯಾನಂದ ಬಿ., ಕಾರ್ಯದರ್ಶಿಯಾಗಿ ತುಳಸಿದಾಸ್ ಪೈ

0

ಮಡಂತ್ಯಾರು: ಮಡಂತ್ಯಾರು ರೋಟರಿ ಕ್ಲಬ್ 2024-25ರ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ನಿತ್ಯಾನಂದ ಬಿ., ಕಾರ್ಯದರ್ಶಿಯಾಗಿ ತುಳಸಿದಾಸ್ ಪೈ, ನಿರ್ದೇಶಕರುಗಳಾಗಿ ಬಿ. ಜಯಂತ ಶೆಟ್ಟಿ, ಪ್ರಶಾಂತ್ ಶೆಟ್ಟಿ ಎಂ., ಟಿ.ರಾಮ ಭಟ್, ಆದಿತ್ಯ ಎಸ್. ರಾವ್, ನಾರಾಯಣ ಶೆಟ್ಟಿ, ವಿವಿಧ ವಿಂಗ್ಸ್ ಗಳ ಚೇರ್ಮನ್ ಉದಯ ಕುಮಾರ್ ಜೈನ್, ಮೋನಪ್ಪ ಪೂಜಾರಿ ಕಂಡೆತ್ಯಾರ್ , ಸೆಲೆಸ್ಟಿನ್ ಡಿಸೋಜಾ, ಸುರೇಶ, ಕಾಂತಪ್ಪ ಗೌಡ, ಕೆ.ಪಿ ಶೆಟ್ಟಿ(ಪುರುಷೋತ್ತಮ ಶೆಟ್ಟಿ), ಡಾ.ರಾಧಕೃಷ್ಣ ಶೆಟ್ಟಿ, ದಿನಕರ್ ಎನ್. ಶೆಟ್ಟಿ, ಖಜಾಂಚಿ ಕೊಡ್ಯೇಲು ಚಿತ್ತರಂಜನ್, ಮ್ಯಾಕ್ಸಿಮ್ ಅಲ್ಬುಕಾರ್ಕ್, ಉಪಾಧ್ಯಕ್ಷರಾಗಿ ದಿನಕರ್ ಎನ್. ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here