ಹತ್ಯಡ್ಕ: ಸಂಗಮನಗರ ಮುದ್ದಿಗೆಯಲ್ಲಿ ಪ್ರೇಮಚಂದ್ರ ರವರ ವಿದ್ಯುತ್ ಪಂಪ್ ಶೆಡ್‌ ಕುಸಿತ

0

ಅರಸಿನಮಕ್ಕಿ: ಕೆಲವು ದಿನಗಳಿಂದ ಸುರಿಯುತ್ತಿರುವ ಭೀಕರ ಮಳೆಗೆ ಹತ್ಯಡ್ಕ ಗ್ರಾಮದ ಸಂಗಮನಗರ ಮುದ್ದಿಗೆಯಲ್ಲಿ ಪ್ರೇಮಚಂದ್ರ ರವರ ವಿದ್ಯುತ್ ಪಂಪ್ ಶೆಡ್‌ ಕುಸಿದು ಬಿದ್ದ ಘಟನೆ ಜು.19ರಂದು ನಡೆದಿದೆ.

ಪಂಪ್ ಶೆಡ್‌ ಕುಸಿದ ಪರಿಣಾಮ ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದ್ದು ಸುಮಾರು ರೂ.75 ಸಾವಿರದಷ್ಟು ನಷ್ಟ ಉಂಟಾಗಿದೆ.

LEAVE A REPLY

Please enter your comment!
Please enter your name here