ಉಜಿರೆ: ಮಾಚಾರು ಮನೆ ನಿವಾಸಿ ಸೈಮನ್ ಪಿಂಟೋ ನಿಧನ

0

ಉಜಿರೆ: ಉಜಿರೆ ಗ್ರಾಮದ ಮಾಚಾರು ಮನೆಯ ಸೈಮನ್ ಪಿಂಟೋ (85 ವ) ರವರು ಜು.20ರಂದು ಮಂಗಳೂರಿನ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ ಮರಿಯಾ ಲೋಬೊ, ಪುತ್ರರಾದ ಸಲ್ವೊದೋರ್ ಪಿಂಟೊ, ಹೆರಾಲ್ಡ್ ಪಿಂಟೊ, ಜೆರಾಲ್ಡ್ ಪಿಂಟೊ, ಪುತ್ರಿಯರಾದ ಧರ್ಮಭಗಿನಿ ಸಿ|ಲೂಸಿ ಪಿಂಟೋ, ಬೆನೆಡಿಕ್ಟಾ ಪಿಂಟೋ, ಗ್ರೇಸಿ ಪಿಂಟೋ, ಮೇರಿ ಪಿಂಟೋ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here