


ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರಚಿಲುವೆ ಈದ ನಾರ್ಯದ ಮಾರ್ಗವಾಗಿ ಬೆಳಾಲು ಸಂಪರ್ಕವಾಗುವ ರಸ್ತೆಯ ನೀರಚಿಲುಮೆ ಎಂಬಲ್ಲಿ ರಸ್ತೆ ಕುಸಿದಿರುತ್ತದೆ.

ಘನವಾಹನಗಳು ಸಂಚಾರ ಮಾಡಲು ಕಷ್ಟವಾಗಿರುತ್ತದೆ. ಗ್ರಾಮ ಪಂಚಾಯತಿಯಿಂದ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
