ನೆರಿಯ: ವಸಂತ ಪೂಜಾರಿಯವರ ಮನೆಯ ಬಳಿ ಗುಡ್ಡ ಕುಸಿತ July 18, 2024 0 FacebookTwitterWhatsApp ನೆರಿಯ: ವಿಪರೀತವಾಗಿ ಸುರಿದ ಭಾರಿ ಮಳೆಗೆ ಬಯಲು ಗ್ರಾಮದ ನಿವಾಸಿ ವಸಂತ ಪೂಜಾರಿಯವರ ಮನೆ ಬಳಿ ಗುಡ್ಡ ಕುಸಿತವಾಗಿದೆ. ಇದೇ ರೀತಿ ಕಳೆದ ವರ್ಷ ಕೂಡ ಮಳೆಗೆ ಗುಡ್ಡ ಕುಸಿತ ಆಗಿತ್ತು, ಮನೆಗೆ ಯಾವುದೇ ಹಾನಿ ಆಗದೇ ಮನೆಯ ಅಂಗಳದಲ್ಲಿ ಮಣ್ಣಿನ ರಾಶಿಯಿಂದ ಕೂಡಿದೆ.