ಗುರುವಾಯನಕೆರೆಯಲ್ಲಿ ರಸ್ತೆಯುದ್ದಕ್ಕೂ ನೀರು

0

ಗುರುವಾಯನಕೆರೆ: ಚರಂಡಿ ವ್ಯವಸ್ಥೆ ಇಲ್ಲದೆ ಗುರುವಾಯನಕೆರೆಯ ಪೇಟೆಯಿಂದ ಬಂಟರ ಭವನದವರೆಗೂ ಮೇಲಿಂದ ಕೆಳಗಿನ ವರೆಗೆ ರಸ್ತೆಯಲ್ಲೇ ನೀರು ಹಾದುವುದಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಕಣ್ಣು ಮುಚ್ಚಿ ಕೂತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here