



ಕಳೆಂಜ ಗ್ರಾಮದ ಶಿಬರಾಜೆ ಗುತ್ತು ಮನೆ ನಿವಾಸಿ ದಿವಂಗತ ದೇವದಾಸ್ ರೈ ರವರ ಧರ್ಮಪತ್ನಿ ಪುಷ್ಪವತಿ ರೈ(82ವರ್ಷ) ರವರು ಇಂದು ಜುಲೈ 14ರಂದು ಮುಂಜಾನೆ ಸ್ವಗ್ರಹದಲ್ಲಿ ದೈವಾದಿನರಾದರು.


ಮೃತರು ಪುತ್ರರಾದ ಬಾಲಕೃಷ್ಣ ರೈ, ಗ್ರಾ.ಪಂ ಮಾಜಿ ಅದ್ಯಕ್ಷ ನಿತ್ಯಾನಂದ ರೈ, ಪುತ್ರಿಯರಾದ ಸಾವಿತ್ರಿ, ಕಸ್ತೂರಿ ಕುಟುಂಬಸ್ಥರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.









