ಕಕ್ಕಿಂಜೆ ಮೆಸ್ಕಾಂ ಕಂಪೌಂಡ್ ಕುಸಿತ- ಶ್ರೀ ಕೃಷ್ಣ ಆಸ್ಪತ್ರೆಯ ಕಟ್ಟಡದ ಹಿಂಬದಿ ಗೋಡೆ ಸಂಪೂರ್ಣ ಹಾನಿ- ತಪ್ಪಿದ ಬಾರಿ ಅನಾಹುತ July 14, 2024 0 FacebookTwitterWhatsApp ಕಕ್ಕಿಂಜೆ : ರಾತ್ರಿ ಸುರಿದ ಧಾರಾಕಾರ ಮಳೆಗೆ ಮೆಸ್ಕಾಂ ಇಲಾಖೆ ಸಂಬಂಧ ಪಟ್ಟ ಹತ್ತಿರದ ಗೋಡೆ ಕುಸಿತ ಉಂಟಾಗಿ ಶ್ರೀ ಕೃಷ್ಣ ಆಸ್ಪತ್ರೆಯ ಕಟ್ಟಡದ ಹಿಂಬದಿ ಗೊಂಡೆ ಸಂಪೂರ್ಣ ಹಾನಿಯಾಗಿದ್ದು, ಕಟ್ಟಡ ಒಳಗೆ ಇದ್ದ ಹಾಸಿಗೆ ಹಾಗೂ ಆಸ್ಪತ್ರೆಯ ಪರಿಕರಗಳು ಹಾನಿಯಾಗಿವೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.