ಗಂಡಿಬಾಗಿಲು ಸೆಂಟ್ ತೋಮಸ್ ಚರ್ಚ್ ನಲ್ಲಿ ಪಾಲಕರ ದಿನಾಚರಣೆ

0

ನೆರಿಯ: ಗಂಡಿಬಾಗಿಲಿನ ಸಂತ ತೋಮಸರ ದೇವಾಲಯದಲ್ಲಿ ಪಾಲಕರಾದ ಸಂತ ತೋಮಸರ ಹುತಾತ್ಮ ದಿನವನ್ನು ವಿಜೃಂಭಣೆಯಿಂದ ಆಕರಿಸಲಾಯಿತು. ಭಕ್ತಿ ಪೂರ್ವಕ ರಾಸ ಬಲಿಪೂಜೆಯ ಜೊತೆಯಲ್ಲಿ ಚರ್ಚ್ ನ ಸಂಡೆ ಸ್ಕೂಲ್ ವಿದ್ಯಾರ್ಥಿಗಳ ಪ್ರತಿಭಾಸಂಗಮವು ದಿ.ಜುಲೈ 7ನೇ ಬಾನುವಾರದಂದು ಸೆಂಟ್ ತೋಮಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ರೆ.ಫಾ.ಬಿನು ಸಿ ಎಂ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ದಿನದ ಸಂದೇಶವನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮೋಪದೇಶದ ಪ್ರದಾನ ಅದ್ಯಾಪಕ ಶ್ರೀ ಶಿಜು ಚೇಟ್ಟು ತಡ ತ್ತಿಲ್ ವಹಿಸಿದರು.

ಆಲ್ಬಿನ್ ತೆಕ್ಕೆಮುರಿ, ಆಲ್ಫಿಯ ನಂದಲತ್ತ್, ಚರ್ಚ್ ನ ಧರ್ಮ ಗುರುಗಳಾದ ವಂದನಿಯ ಫಾ. ಜೋಸ್ ಆಯಾಮ್ಕುಡಿ, ಟ್ರಸ್ಟಿಗಳಾದ ಶ್ರೀ ಕುರಿಯನ್, ವಂದನಿಯ ಸಿಸ್ಟೆರ್ ಟ್ರೀಸ, ಶ್ರೀಮತಿ ದೀಪ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here