ಕಳೆಂಜ: ಗ್ರಾಮದ ಕುಡುಪಾರು ಎಂಬಲ್ಲಿ ರಸ್ತೆಗೆ ಬಿದ್ದ ಮರ

0

ಕಳೆಂಜ: ಕುಡುಪಾರು ಎಂಬಲ್ಲಿ ಜು.7ರಂದು ಸುರಿದ ಜೋರು ಗಾಳಿ ಮಳೆಗೆ ಮರ ರಸ್ತೆಗೆ ಬಿದ್ದ ಕಾರಣ ಸ್ವಲ್ಪ ಕಾಲ ಪ್ರಯಾಣಿಕರು ಪರದಾಡುವಂತಾಯಿತು.

ಕೂಡಲೇ ಸ್ಥಳೀಯರು ಮರವನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

LEAVE A REPLY

Please enter your comment!
Please enter your name here